ಅರ್ಥ : ಯಾರು ಬುದ್ಧಿವಾದವನ್ನು ನಂಬುತ್ತಾರೋ
ಉದಾಹರಣೆ :
ಬುದ್ಧಿವಾದಿ ವ್ಯಕ್ತಿಗಳು ಬುದ್ಧಿವಾದದ ಸಂಗತಿಯ ಮಾತುಗಳಿಗೆ ಮಹತ್ವವನ್ನು ನೀಡುತ್ತಾರೆ.
ಸಮಾನಾರ್ಥಕ : ಬುದ್ಧಿವಾದಿ, ಬುದ್ಧಿವಾದಿಯಾದ, ಬುದ್ಧಿವಾದಿಯಾದಂತ, ಬುದ್ಧಿವಾದಿಯಾದಂತಹ, ವಿವೇಕವಾದಿ, ವಿವೇಕವಾದಿಯಾದ, ವಿವೇಕವಾದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :