ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವೇಕ ಪದದ ಅರ್ಥ ಮತ್ತು ಉದಾಹರಣೆಗಳು.

ವಿವೇಕ   ನಾಮಪದ

ಅರ್ಥ : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

ಸಮಾನಾರ್ಥಕ : ತಿಳುವಳಿಕೆ, ಪರಿಜ್ಞಾನ, ವಿವೇಚನೆ


ಇತರ ಭಾಷೆಗಳಿಗೆ ಅನುವಾದ :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

ಅರ್ಥ : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ

ಉದಾಹರಣೆ : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.

ಸಮಾನಾರ್ಥಕ : ಅರಿವು, ತಿಳಿವು, ತಿಳುವಳಿಕೆ, ಪ್ರಜ್ಞೆ, ಬುದ್ಧಿ


ಇತರ ಭಾಷೆಗಳಿಗೆ ಅನುವಾದ :

सोचने समझने और निश्चय करने की वृत्ति या मानसिक शक्ति।

औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।
अकल, अक़ल, अक़्ल, अक्ल, अभिबुद्धि, आत्मसमुद्भवा, आत्मोद्भवा, इड़ा, जहन, ज़हन, ज़िहन, ज़ेहन, जिहन, जेहन, दिमाग, दिमाग़, धी, धी शक्ति, प्रज्ञा, प्रतिभान, प्राज्ञता, प्राज्ञत्व, बुद्धि, बूझ, मति, मनीषा, मनीषिका, मस्तिष्क, मेधा, विवेक, संज्ञा, समझ

Knowledge and intellectual ability.

He reads to improve his mind.
He has a keen intellect.
intellect, mind

ಅರ್ಥ : ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ

ಉದಾಹರಣೆ : ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ.

ಸಮಾನಾರ್ಥಕ : ಅರಿವು, ಜ್ಞಾನ, ಪ್ರಜ್ಞೆ, ಬುದ್ಧಿ


ಇತರ ಭಾಷೆಗಳಿಗೆ ಅನುವಾದ :

बुद्धि के द्वारा प्राप्त होने वाला ज्ञान।

हर व्यक्ति की समझ भिन्न होती है।
मेरी समझ से आपकी बात सही है।
प्रज्ञा, फहम, फ़हम, वकूफ, वकूफ़, समझ, सूझ-बूझ, सूझबूझ, हिसाब

A general conscious awareness.

A sense of security.
A sense of happiness.
A sense of danger.
A sense of self.
sense

ಅರ್ಥ : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.

ಸಮಾನಾರ್ಥಕ : ಜಾಣತನ, ಜಾಣ್ಮೆ, ಬುದ್ದಿವಂತಿಕೆ


ಇತರ ಭಾಷೆಗಳಿಗೆ ಅನುವಾದ :

Intelligence as manifested in being quick and witty.

brightness, cleverness, smartness