ಅರ್ಥ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು
ಉದಾಹರಣೆ :
ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.
ಸಮಾನಾರ್ಥಕ : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು
ಉದಾಹರಣೆ :
ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.
ಸಮಾನಾರ್ಥಕ : ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ, ವಿಲಕ್ಷಣದಂತಹ
ಇತರ ಭಾಷೆಗಳಿಗೆ ಅನುವಾದ :
जो विशेष लक्षण से युक्त हो।
मत्स्यनारी एक विलक्षण जीव है।Strikingly strange or unusual.
An exotic hair style.