ಅರ್ಥ : ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು
ಉದಾಹರಣೆ :
ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.
ಸಮಾನಾರ್ಥಕ : ಅಚ್ಚರಿ, ಆಶ್ಚರ್ಯ, ಬೆರಗು, ವಿಲಕ್ಷಣ, ವಿಸ್ಮಯ
ಇತರ ಭಾಷೆಗಳಿಗೆ ಅನುವಾದ :
मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।
आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।The astonishment you feel when something totally unexpected happens to you.
surpriseಅರ್ಥ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು
ಉದಾಹರಣೆ :
ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.
ಸಮಾನಾರ್ಥಕ : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು
ಉದಾಹರಣೆ :
ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.
ಸಮಾನಾರ್ಥಕ : ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ, ವಿಲಕ್ಷಣದಂತಹ
ಇತರ ಭಾಷೆಗಳಿಗೆ ಅನುವಾದ :
जो विशेष लक्षण से युक्त हो।
मत्स्यनारी एक विलक्षण जीव है।Strikingly strange or unusual.
An exotic hair style.