ಅರ್ಥ : ಯಾರೋ ಒಬ್ಬರು ಟಿವಿ, ಬಾನುಲಿ ಇತ್ಯಾದಿಗಳಲ್ಲಿ ಸಮಾಚಾರ ನೋಡುವರು ಅಥವಾ ಓದುವರು
ಉದಾಹರಣೆ :
ಈಗ ವಾರ್ತೆ ಓದುವವರ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿದೆ.
ಸಮಾನಾರ್ಥಕ : ಸಮಾಚಾರ ಓದುವವರು, ಸುದ್ಧಿ ಓದುವವರು
ಇತರ ಭಾಷೆಗಳಿಗೆ ಅನುವಾದ :
वह व्यक्ति जो टीवी, रेडियो आदि पर समाचार देता या पढ़ता है।
इस समाचार उद्घोषक की आवाज़ बहुत स्पष्ट है।