ಅರ್ಥ : ಯಾವುದೋ ಒಂದು ಸ್ಥಳದಿಂದ ವಾಯುಸೇನೆಯವರು ತನ್ನ ಕಾರ್ಯಭಾರವನ್ನು ಪ್ರಾರಂಭಿಸುತ್ತಾರೆ
ಉದಾಹರಣೆ :
ವಾಯು ಸೇನೆಯ ಸಂಚಾಲನ ಕೇಂದ್ರದ ಸಮಯೋಚಿನ ತನಿಖೆಯಿಂದ ಶತ್ರುಗಳ ಮೇಲೆ ನಿಯಂತ್ರಣ ತರಲು ಸುಲಭವಾಯಿತು.
ಇತರ ಭಾಷೆಗಳಿಗೆ ಅನುವಾದ :
वह स्थान जहाँ से वायु सेना अपनी कार्यवाही आरंभ करती है।
वायु सेना संचालन केंद्र की समयोचित कार्यवाही से शत्रुओं पर नियंत्रण पाना आसान हो गया।