ಅರ್ಥ : ಚಿಕ್ಕವರೊಂದಿಗೆ ಅತ್ಯಂತ ಮಮತಯಿಂದಿರುವ ಮತ್ತು ಅವರ ಮೇಲೆ ಕೃಪೆಯನ್ನು ಇಟ್ಟಿರುವಂತಹ
ಉದಾಹರಣೆ :
ವಾತ್ಸಲ್ಯಪೂರ್ಣ ಭಗವಂತ ನಮ್ಮನ್ನು ಯಾವಾಗಲು ಕಾಪಾಡುತ್ತಾನೆ.
ಸಮಾನಾರ್ಥಕ : ವಾತ್ಸಲ್ಯಪೂರ್ಣವಾದ, ವಾತ್ಸಲ್ಯಪೂರ್ಣವಾದಂತ, ವಾತ್ಸಲ್ಯಪೂರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಕ್ಕಳೊಂದಿಗೆ ಅತ್ಯಂತ ಮಮತಯಿಂದಿರುವ ಮತ್ತು ಅವರ ಮೇಲೆ ಪ್ರೀತಿಯನ್ನು ಇಟ್ಟಿರುವಂತಹ
ಉದಾಹರಣೆ :
ವಾತ್ಸಲ್ಯಪೂರ್ಣ ಭಗವಂತ ಮಕ್ಕಳನ್ನು ಯಾವಾಗಲು ಕಾಪಾಡುತ್ತಾನೆ.
ಸಮಾನಾರ್ಥಕ : ವಾತ್ಸಲ್ಯಪೂರ್ಣವಾದ, ವಾತ್ಸಲ್ಯಪೂರ್ಣವಾದಂತ, ವಾತ್ಸಲ್ಯಪೂರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :