ಅರ್ಥ : ಯಾರೋ ಒಬ್ಬರಿಗೆ ವಾಕರಿಕೆ ಬರುತ್ತದೆ
ಉದಾಹರಣೆ :
ವಾಂತಿ ಮಾಡುವವನಿಗೆ ನೀರಿಗೆ ಔಷದಿಯನ್ನು ಹಾಕಿ ಕುಡಿಯಲು ನೀಡಿ.
ಸಮಾನಾರ್ಥಕ : ವಮನ ಮಾಡುವವನು, ವಾಂತಿ ಮಾಡುವವನು
ಇತರ ಭಾಷೆಗಳಿಗೆ ಅನುವಾದ :
वह व्यक्ति जिसे ओकाई आती हो।
उस वमनकर्ता को अमृतधारा पानी में डालकर दीजिए।