ಅರ್ಥ : ರೋಗನಿದಾನ ಶಾಸ್ತ್ರದ ತಜ್ಞ
ಉದಾಹರಣೆ :
ರೋಗನಿದಾನ ಚತುರನ್ನು ರೋಗದ ಲಕ್ಷಣವನ್ನು ನೋಡಿ ಅದನ್ನು ಪತ್ತೆ ಹಚ್ಚುತ್ತಾನೆ.
ಸಮಾನಾರ್ಥಕ : ರೋಗನಿದಾನ ಚತುರ, ರೋಗನಿದಾನ-ಚತುರ, ರೋಗನಿದಾನ-ತಜ್ಞ, ರೋಗನಿದಾನಚತುರ, ರೋಗನಿದಾನತಜ್ಞ
ಇತರ ಭಾಷೆಗಳಿಗೆ ಅನುವಾದ :
विकृति-विज्ञान का ज्ञाता।
रोगविज्ञानी लक्षण देखकर रोग का पता लगाते हैं।