ಅರ್ಥ : ಭೇಟೆಯಾಡುವ ಒಂದು ದೊಡ್ಡ ಪಕ್ಷಿ ಅದು ಪ್ರಾಯಶಃ ಸತ್ತಿರುವಂತಹ ಪಶು-ಪಕ್ಷಿಗಳ ಮಾಂಸವನ್ನು ಭಕ್ಷಿಸುತ್ತದೆತಿನ್ನುತ್ತದೆ
ಉದಾಹರಣೆ :
ಹದ್ದು ಸೂಕ್ಷ್ಮ ದೃಷ್ಟಿಯ ಕಣ್ಣುಗಳನ್ನು ಹೊಂದಿರುತ್ತದೆ.ಶಾಸ್ತ್ರದ ಅನುಸಾರವಾಗಿ ಹದ್ದು ಯಾವ ಭವನಮನೆಯ ಮೇಲೆ ಕುಳಿತುಕೊಳ್ಳುತ್ತದೆಯೋ ಆ ಭವನಮನೆಯಲ್ಲಿ ವಾಸಮಾಡಬಾರದು.
ಸಮಾನಾರ್ಥಕ : ಗರುಡ, ಗೃಧ್ರ, ಹದ್ದು
ಇತರ ಭಾಷೆಗಳಿಗೆ ಅನುವಾದ :
Any of various large diurnal birds of prey having naked heads and weak claws and feeding chiefly on carrion.
vulture