ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲ್ಗಣ ಪದೀಮ ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲ್ಗಣ ಪದೀಮ   ನಾಮಪದ

ಅರ್ಥ : ತನ್ನ ಅರ್ಥವ್ಯಾಪ್ತಿಯಲ್ಲಿ ಹಲವಾರು ಬಗೆಗಳನ್ನು ಒಳಗೊಂಡಿರುವ, ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮಗಳಿಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿರುವಂತಹ ಮತ್ತು ತನ್ನ ಜೊತೆಗೆ ಅರ್ಥ ಸಂಬಂಧದ ದೃಷ್ಟಿಯಿಂದ ಅಧೀನ ಪದೀಮಗಳನ್ನು ಒಳಗೊಂಡಿರುವಂತಹ ಪದೀಮ

ಉದಾಹರಣೆ : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಿ ಹೂವು ಎಂಬುದು ಮೇಲ್ಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಮಲ್ಲಿಗೆಯಲ್ಲದೆ ಸಂಪಿಗೆ ಕೇದಿಗೆ, ಕಣಗಲೆ, ಸೇವಂತಿಗೆ, ಗುಲಾಭಿ ಇತ್ಯಾದಿ ಅನೇಕ ಪದೀಮಗಳನ್ನು ತನ್ನ ಕೆಳಗಣ ಪದೀಮಗಳನ್ನಾಗಿ ಹೊಂದಿದೆ.

ಸಮಾನಾರ್ಥಕ : ಅಧೀನತ್ವವಾಚಕ ಪದೀಮ, ಅಧೀನತ್ವವಾಚಕ-ಪದೀಮ, ಮೇಲ್ಗಣ-ಪದೀಮ


ಇತರ ಭಾಷೆಗಳಿಗೆ ಅನುವಾದ :

वह शब्द जो किसी दिए गए शब्द के संबंध की दृष्टि से अधिक व्यापक हो।

कार और वाहन में वाहन अधिवाचक है।
अधिवाचक, अधिवाचक शब्द

A word that is more generic than a given word.

hypernym, superordinate, superordinate word