ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೃದ್ವಂಗಿ ಜೀವಜಂತು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಕಶೇರುಕಗಳನ್ನು ಒಳಗೊಂಡ ಖಂಡಗಳಾಗಿ ವಿಭಾಗವಾಗದಿರುವ ಮೃಧು ದೇಹವುಳ್ಳ ಸಾಮಾನ್ಯವಾಗಿ ಗಟ್ಟಿ ಚಿಪ್ಪಿನ ರಕ್ಷಾಕವಚವಿರುವ ಒಂದು ಬಗೆಯ ಪ್ರಾಣಿ ವರ್ಗ

ಉದಾಹರಣೆ : ಬಸವನಹುಳು ಒಂದು ಮೃದ್ವಂಗಿ_ಜೀವಜಂತು.

ಸಮಾನಾರ್ಥಕ : ಮಲಸ್ಕ


ಇತರ ಭಾಷೆಗಳಿಗೆ ಅನುವಾದ :

वे जंतु जिनका शरीर कोमल होता है पर उसके ऊपर एक कठोर खोल पाया जाता है।

घोंघा एक मोलस्क है।
कठोरकवची जंतु, मोलस्क, मोलस्क जन्तु

Invertebrate having a soft unsegmented body usually enclosed in a shell.

mollusc, mollusk, shellfish