ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದ್ದೆ ಪದದ ಅರ್ಥ ಮತ್ತು ಉದಾಹರಣೆಗಳು.

ಮುದ್ದೆ   ನಾಮಪದ

ಅರ್ಥ : ಯಾವುದಾದರು ಆಹಾರ ಪದಾರ್ಥಕ್ಕೆ ನೀರು ಹೆಚ್ಚಾಗಿ ತೆಳುವಾಗಿರುವ ಭಾವ

ಉದಾಹರಣೆ : ತರಕಾರಿಗಳಿಂದ ಮಾಡಿರುವ ಬಾತು ಮುದ್ದೆಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी तरल पदार्थ के गाढ़े होकर जमने से बनी हुई गुठली।

भात इतना गिला हो गया कि उसमें गुलथियाँ पड़ गईं।
गुलत्थी, गुलथी

ಅರ್ಥ : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ

ಉದಾಹರಣೆ : ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.

ಸಮಾನಾರ್ಥಕ : ಗೆಡ್ಡೆಕಟ್ಟಿದ ಪದಾರ್ಥ, ಹೆಪ್ಪು


ಇತರ ಭಾಷೆಗಳಿಗೆ ಅನುವಾದ :

जमी हुई गाढ़ी चीज़ की मोटी तह या दल।

अधिक हिलाने पर दही का थक्का टूट जाएगा।
दुर्घटना स्थल पर जगह-जगह खून का थक्का जम गया था।
दही का थक्का।
थक्का

A lump of material formed from the content of a liquid.

clot, coagulum