ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುತ್ತಜ್ಜ ಪದದ ಅರ್ಥ ಮತ್ತು ಉದಾಹರಣೆಗಳು.

ಮುತ್ತಜ್ಜ   ನಾಮಪದ

ಅರ್ಥ : ತಾತನ ತಂದೆ

ಉದಾಹರಣೆ : ನನ್ನ ಮುತ್ತಜ್ಜ ಸತ್ತು ಸರಿಯಾಗಿ ಮೂರು ವರ್ಷಗಳಾಯಿತು.

ಸಮಾನಾರ್ಥಕ : ತಂದೆಯ ಅಜ್ಜ, ತಾಯಿಯ ಅಜ್ಜ, ಮುತ್ತಾತ


ಇತರ ಭಾಷೆಗಳಿಗೆ ಅನುವಾದ :

नाना के पिता।

मेरे परनानाजी को मरे लगभग तीस साल हो गये।
पड़नाना, परनाना, प्रमातामह

A father of your grandparent.

great grandfather

ಅರ್ಥ : ತಾತನ ತಂದೆ

ಉದಾಹರಣೆ : ಅವನ ಮುಗ ನಮ್ಮ ಮುತ್ತಜ್ಜನ ತರಹ.

ಸಮಾನಾರ್ಥಕ : ಮುತ್ತಾತ್ತ


ಇತರ ಭಾಷೆಗಳಿಗೆ ಅನುವಾದ :

दादा के पिता।

यह तस्वीर हमारे परदादा की है।
पड़दादा, परदादा, परपाजा, प्रपितामह

A father of your grandparent.

great grandfather