ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದೆ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದೆ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು

ಉದಾಹರಣೆ : ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.

ಸಮಾನಾರ್ಥಕ : ಮುಂಭಾಗ, ಮೊದಲಸ್ಥಾನ


ಇತರ ಭಾಷೆಗಳಿಗೆ ಅನುವಾದ :

किसी वस्तु आदि के आगे का भाग।

इस नाव के अगले भाग में कई छिद्र हो गए हैं।
अगला भाग, अगाड़ी, अगाड़ू, अगारी, अग्र भाग, अग्रभाग, आगा

The side that is seen or that goes first.

front

ಅರ್ಥ : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

ಉದಾಹರಣೆ : ಈಗ ರಾಮನ ಸರತಿ.

ಸಮಾನಾರ್ಥಕ : ಪಾಳಿ, ಬಾರಿ, ಸರತಿ, ಸಲ, ಸಾಲು, ಸುತ್ತು


ಇತರ ಭಾಷೆಗಳಿಗೆ ಅನುವಾದ :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಮುಂದೆ   ಕ್ರಿಯಾವಿಶೇಷಣ

ಅರ್ಥ : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

ಉದಾಹರಣೆ : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

ಸಮಾನಾರ್ಥಕ : ಅಭಿಮುಖ, ಉಪಸ್ಥಿತ, ಎದುರು, ಸಮಕ್ಷಮ, ಸಮ್ಮುಖ


ಇತರ ಭಾಷೆಗಳಿಗೆ ಅನುವಾದ :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

ಅರ್ಥ : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು

ಉದಾಹರಣೆ : ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.

ಸಮಾನಾರ್ಥಕ : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ


ಇತರ ಭಾಷೆಗಳಿಗೆ ಅನುವಾದ :

आगे की ओर (गति)।

वह धीरे-धीरे आगे बढ़ता गया।
अग्रतः, आगे

With a forward motion.

We drove along admiring the view.
The horse trotted along at a steady pace.
The circus traveled on to the next city.
Move along.
March on.
along, on