ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂಗುಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂಗುಲಿ   ನಾಮಪದ

ಅರ್ಥ : ಅಳಿಲು ಜಾತಿಯ ಒಂದು ಮಾಂಸಾಹಾರಿ ಪ್ರಾಣಿ, ಹಾವನ್ನು ತಿಂದು ಹಾಕುವುದು

ಉದಾಹರಣೆ : ಜಾತ್ರೆಯಲ್ಲಿ ಮುಂಗುಸಿ ಮತ್ತು ಹಾವು ಜಗಳವಾಡುತ್ತಿದ್ದನ್ನು ಜನರು ನಿಂತು ನೋಡುತ್ತಿದ್ದರು.

ಸಮಾನಾರ್ಥಕ : ನಕುಲ, ಮುಂಗುಸಿ


ಇತರ ಭಾಷೆಗಳಿಗೆ ಅನುವಾದ :

गिलहरी की तरह का एक मांसाहारी जन्तु जो साँप को खा जाता है।

मदारी मेले में नेवले और साँप की लड़ाई दिखा रहा था।
अहिरिपु, नकुल, नेवला, लोहितानन, वात-पुत्र, वातपुत्र, वातप्रमी, सर्पहा, सर्पारि, ह्रीक

Agile grizzled Old World viverrine. Preys on snakes and rodents.

mongoose