ಅರ್ಥ : ಬಳಕೆಯಾಗುವಿಕೆ ಅಥವಾ ಖರ್ಚಾಗುವಿಕೆ
ಉದಾಹರಣೆ :
ಅನುಭೋಗ ಹೆಚ್ಚಾದಂತೆ ಆಯಾ ವಸ್ತುವಿನ ಬೇಡಿಕೆಯೂ ಹೆಚ್ಚಾಗುತ್ತದೆ.
ಸಮಾನಾರ್ಥಕ : ಅನುಭೋಗ, ಉಪಭೋಗ, ಖರ್ಚಾಗುವಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
ಉದಾಹರಣೆ :
ಈ ಸಾಮಾನುಗಳು ಮಾರಾಟಕ್ಕೆ ಇದೆ.
ಇತರ ಭಾಷೆಗಳಿಗೆ ಅನುವಾದ :