ಅರ್ಥ : ಮಾತನಾಡುವುದರಲ್ಲಿ ಚತುರತೆ ತೋರಿಸುವ
ಉದಾಹರಣೆ :
ವಾಗ್ಮಿ ರಮೇಶನು ತನ್ನ ಮಾತುಗಳಿಂದ ಎಲ್ಲರು ಪ್ರಭಾವ ಬೀರುವನು.
ಸಮಾನಾರ್ಥಕ : ಚನ್ನಾಗಿ ಮಾತನಾಡುವ, ವಾಕ್ಪಟು
ಇತರ ಭಾಷೆಗಳಿಗೆ ಅನುವಾದ :
Expressing yourself readily, clearly, effectively.
Able to dazzle with his facile tongue.