ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಳೆಯಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಳೆಯಂಗಿ   ನಾಮಪದ

ಅರ್ಥ : ಮಳೆಯಿಂದ ರಕ್ಷಣೆ ನೀಡಲು ಹಾಕಿಕೊಳ್ಳುವ ಅಂಗಿ

ಉದಾಹರಣೆ : ಮಳೆಗಾಲದಲ್ಲಿ ಮನೆಯಿಂದ ಹೊರಗೆ ಹೋಗುವಾಗ ರೈನ್ಕೋಟ್ ತೆಗೆದುಕೊಂಡು ಹೋಗಬೇಕು

ಸಮಾನಾರ್ಥಕ : ರೈನ್ಕೋಟ್


ಇತರ ಭಾಷೆಗಳಿಗೆ ಅನುವಾದ :

वह कोट जो वर्षा से बचने के लिए पहना जाता है।

बरसात में वह बरसाती कोट पहनकर ही घर से बाहर निकलता है।
बरसाती कोट

A water-resistant coat.

raincoat, waterproof

ಅರ್ಥ : ಬಟ್ಟೆಯ ಪದರಗಳನ್ನು ರಬ್ಬರಿನಿಂದ ಅಂಟಿಸಿ ತಯಾರಿಸಿದ, ಒಂದು ರೀತಿಯ ನೀರಿಳಿಯದ ಬಟ್ಟೆ

ಉದಾಹರಣೆ : ಮಳೆಯಲ್ಲಿ ನೆನಯದಿರಲು ಅವನು ಮಳೆಯಂಗಿ ದರಿಸಿದನು

ಸಮಾನಾರ್ಥಕ : ರೇನ್ ಕೋಟ್


ಇತರ ಭಾಷೆಗಳಿಗೆ ಅನುವಾದ :

एक प्रकार के मोमजामे का कपड़ा जिसे पहन लेने या ओढ़ लेने पर वर्षा से कोई वस्तु,शरीर आदि नहीं भींगती।

वर्षा से बचने के लिए उसने बरसाती ओढ़ लिया।
बरसाती

Any fabric impervious to water.

waterproof