ಅರ್ಥ : ಯಾವುದೋ ಒಂದರಿಂದ ಮನಸ್ಸು ನಡುಗುವುದು ಅಥವಾ ಅತಿ ದುಃಖಿಸುವುದು
ಉದಾಹರಣೆ :
ಇಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ನಡುಕ ಹುಟ್ಟಿಸುವ ಘಟನೆಗಳು ನಡೆಯುತ್ತಾ ಇರುತ್ತದೆ.
ಸಮಾನಾರ್ಥಕ : ಮನಸ್ಸಿಗೆ ನಡುಗಿಸುವುದು
ಇತರ ಭಾಷೆಗಳಿಗೆ ಅನುವಾದ :
जिससे दिल दहल जाय या अति दुखदायी।
यहाँ आए दिन दिल दहलानेवाले हादसे होते रहते हैं।