ಅರ್ಥ : ಮಖಾ ನಕ್ಷತ್ರಕ್ಕೆ ಚಂದ್ರನು ಪ್ರವೇಶಿಸಿದ ಸಮಯ
ಉದಾಹರಣೆ :
ಮಖಾ ನಕ್ಷತ್ರದಲ್ಲಿ ಜನಿಸಿದ ಮಗು ತುಂಬಾ ಶಕ್ತಿಶಾಲಿಯಾಗುತ್ತಾನೆ.
ಸಮಾನಾರ್ಥಕ : ಪಿತೃದೇವತ, ಮಖಾ ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
वह समय जब चंद्रमा मघा नक्षत्र में होता है।
मघा नक्षत्र में जन्मे बच्चे बहादुर होते हैं।