ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಪ್ರಬಲವಲ್ಲವೋ
ಉದಾಹರಣೆ : ಮಂದ ಬುದ್ಧಿಯು ಸಹ ಪ್ರಯತ್ನದಿಂದ ಪ್ರಬಲವಾಗಬಹುದು.
ಸಮಾನಾರ್ಥಕ : ಅಪ್ರಬಲ, ಅಪ್ರಬಲವಾದ, ಅಪ್ರಬಲವಾದಂತ, ಅಪ್ರಬಲವಾದಂತಹ, ಕುಂಟಿತ, ಕುಂಟಿತವಾದ, ಕುಂಟಿತವಾದಂತ, ಕುಂಟಿತವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जो प्रबल न हो।
Slow and apathetic.
ಅರ್ಥ : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ
ಉದಾಹರಣೆ : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.
ಸಮಾನಾರ್ಥಕ : ಮಂದವಾದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ
ಇತರ ಭಾಷೆಗಳಿಗೆ ಅನುವಾದ :हिन्दी
जो तेज़ या प्रखर न हो (प्रकाश)।
ಅರ್ಥ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ
ಉದಾಹರಣೆ : ಈಗಲೂ ಕೂಡ ಮಂದ ಸ್ವರವಿದೆ.
ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ
जिसमें अधिक उग्रता या तीव्रता न हो।
ಸ್ಥಾಪನೆ