ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಗಳ ಪ್ರಾರ್ಥನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದು ಶ್ಲೋಕ ಅಥವಾ ಪದ್ಯವನ್ನು ಶುಭಕಾರ್ಯ ಪ್ರಾರಂಭಿಸುವ ಮುನ್ನ ಮಂಗಳವಾಗಲೆಂದು ಓದುವರು ಅಥವಾ ಹೇಳುವರು

ಉದಾಹರಣೆ : ಪಂಡಿತರು ವಿವಾಹದ ಶುಭಾರಂಭವನ್ನು ಮಂಗಳ ಪ್ರಾರ್ಥನೆಯಿಂದ ಪ್ರಾರಂಭಿಸಿದರು.

ಸಮಾನಾರ್ಥಕ : ಮಂಗಳ-ಪ್ರಾರ್ಥನೆ, ಮಂಗಳಾಚರಣೆ


ಇತರ ಭಾಷೆಗಳಿಗೆ ಅನುವಾದ :

वह श्लोक अथवा पद्य जो शुभ कार्य के पहले मंगल कामना से पढ़ा या कहा जाता है।

पंडितजी ने विवाह का शुभारंभ मंगलाचरण से किया।
मंगलपाठ, मंगलाचरण