ಅರ್ಥ : ಮೈಯಲ್ಲಿ ಭೂತ-ಪ್ರೇತ ಸೇರಿಕೊಂಡಾಗ ಶರೀರಕ್ಕಾಗುವ ಹಾನಿಕಷ್ಟ
ಉದಾಹರಣೆ :
ಪ್ರೇತಗಳ ಭಾದೆಯನ್ನು ದೂರ ಮಾಡಲು ಮಾಂತ್ರಿಕನನ್ನು ಕರೆತಂದರು.
ಸಮಾನಾರ್ಥಕ : ಪ್ರೇತ ಭಾದೆ, ಪ್ರೇತ-ಭಾದೆ, ಪ್ರೇತಭಾದೆ
ಇತರ ಭಾಷೆಗಳಿಗೆ ಅನುವಾದ :
भूत-प्रेत आदि के कारण होने वाला शारीरिक कष्ट।
प्रेतबाधा दूर करने के लिए ओझाजी को बुलाया गया।ಅರ್ಥ : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು
ಉದಾಹರಣೆ :
ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.
ಸಮಾನಾರ್ಥಕ : ಅಡಚಣೆ, ತೊಂದರೆ, ವಿಜ್ಞ
ಇತರ ಭಾಷೆಗಳಿಗೆ ಅನುವಾದ :
Some abrupt occurrence that interrupts an ongoing activity.
The telephone is an annoying interruption.