ಅರ್ಥ : ಚೂರು-ಚೂರು ಮಾಡಿದಂತಹ
ಉದಾಹರಣೆ :
ಕೂಲಿಯವನು ಚೂರಾದ ಕಲ್ಲುಗಳನ್ನು ರಸ್ತೆಯ ಮೇಲೆ ಚೆಲ್ಲಿದನು.
ಸಮಾನಾರ್ಥಕ : ಚೂರಾದ, ಚೂರಾದಂತ, ಚೂರಾದಂತಹ, ತುಂಡಾದ, ತುಂಡಾದಂತ, ತುಂಡಾದಂತಹ, ಭಾಗವಾದ, ಭಾಗವಾದಂತ, ಹೊಡೆದ, ಹೊಡೆದಂತ, ಹೊಡೆದಂತಹ, ಹೋಳಾದ, ಹೋಳಾದಂತ, ಹೋಳಾದಂತಹ
ಇತರ ಭಾಷೆಗಳಿಗೆ ಅನುವಾದ :
Physically and forcibly separated into pieces or cracked or split.
A broken mirror.