ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋಳು ಪದದ ಅರ್ಥ ಮತ್ತು ಉದಾಹರಣೆಗಳು.

ಬೋಳು   ಗುಣವಾಚಕ

ಅರ್ಥ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

ಉದಾಹರಣೆ : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

ಸಮಾನಾರ್ಥಕ : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ವಿಕೇಶಿ, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated

ಅರ್ಥ : ತಲೆಯಲ್ಲಿ ಕೂದಲು ಇಲ್ಲದಿರುವುದು

ಉದಾಹರಣೆ : ಒಬ್ಬ ಬೋಳು ವ್ಯಕ್ತಿಯನ್ನು ನೋಡಿ ಮಕ್ಕಳು ನಗಾಡುತ್ತಿದ್ದವು.

ಸಮಾನಾರ್ಥಕ : ಕೂದಲಿಲ್ಲದ ತಲೆಯ, ಮುಂಡಾ


ಇತರ ಭಾಷೆಗಳಿಗೆ ಅನುವಾದ :

जिसके सिर के बाल मूड़ गए हों।

वह मुंडे व्यक्ति के सर पर बार-बार मार रहा था।
केशहीन, मुंडा, मुड़ा हुआ

Having no hair or fur.

A Mexican Hairless is about the size of a fox terrier and hairless except for a tufts on the head and tail.
hairless

ಅರ್ಥ : ಯಾವುದೋ ಒಂದು ವಸ್ತುವಿನ ಮೇಲ್ಭಾಗವು ಕಾರಣಾಂತರದಿಂದ ಇಲ್ಲದೆ ಇರುವುದು (ವಿಶೇಷವಾಗಿ ಲಕ್ಷಣವಾಗಿ ಕಾಣವ)

ಉದಾಹರಣೆ : ಬಿರುಗಾಳಿಯ ಕಾರಣದಿಂದ ಇಡೀ ಕಾಡೇ ಬೋಳಾಗಿ ಹೋಯಿತು.


ಇತರ ಭಾಷೆಗಳಿಗೆ ಅನುವಾದ :

जिसके सबसे ऊपर का भाग, वस्तु आदि (विशेषकर शोभा देने वाला) किसी कारण से न हो।

आँधी के कारण पूरा जंगल ठूँठ हो गया।
गर्मी के दिनों में यह पर्वत ठूँठ हो जाता है।
ठूँठ, ठूंठ