ಅರ್ಥ : ಶರೀರದ ರಕ್ತನಾಡಿ ಮೊದಲಾದವುಗಳಲ್ಲಿ ತೊಂದರೆ ಉಂಟಾದಾಗ ಶಸ್ತ್ರ ಚಿಕಿತ್ಸೆಯಿಂದ ಉಪ ಮಾರ್ಗ ಮಾಡುವಂತಹ ಕ್ರಿಯೆ
ಉದಾಹರಣೆ :
ಅವನಿಗೆ ಎರಡು ಸಲ ಬೈಪಾಸ್ ಮಾಡಲಾಗಿದೆ.
ಸಮಾನಾರ್ಥಕ : ಉಪ ಅಡ್ಡ-ಕೊಳವೆಯ ಚಿಕಿತ್ಸೆ, ಬೈಪಾಸ್
ಇತರ ಭಾಷೆಗಳಿಗೆ ಅನುವಾದ :
शरीर के धमनी आदि जैसे क्षत भाग के अवरुद्ध हो जाने पर शल्य चिकित्सक द्वारा वैकल्पिक मार्ग बनाने की क्रिया।
उनका दो बार बाईपास हो चुका है।Open-heart surgery in which the rib cage is opened and a section of a blood vessel is grafted from the aorta to the coronary artery to bypass the blocked section of the coronary artery and improve the blood supply to the heart.
cabg, coronary artery bypass graft, coronary bypass, coronary bypass surgery