ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಲದ ಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಲದ ಹಣ್ಣು   ನಾಮಪದ

ಅರ್ಥ : ಗಟ್ಟಿಯಾದ ಹೊರಚಿಪ್ಪಿರುವ ಗುಂಡಗಿರುವ ಒಳಭಾಗದಲ್ಲಿ ಮೃದುವಾದ ತಿರುಳಿರುವ ಒಂದು ಬಗೆಯ ಫಲ

ಉದಾಹರಣೆ : ಬೇಲದಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಮಾನಾರ್ಥಕ : ಬೇಲದಹಣ್ಣು


ಇತರ ಭಾಷೆಗಳಿಗೆ ಅನುವಾದ :

कँटीले वृक्ष से प्राप्त एक प्रकार का गोल बड़ा फल जिसका गूदा लसदार होता है।

बेल का शर्बत पेट के लिए बहुत अच्छा होता है।
ताल, बेल, शांडिल्य, शाण्डिल्य, श्रीफल

ಅರ್ಥ : ಬೇಲದ ಹಣ್ಣು ಮೇಲೆ ನೋಡಲು ಗಟ್ಟಿಯಾಗಿ ಒಳಗೆ ಮೆದುವಾದ ತಿರುಳನ್ನು ಹೊಂದಿರುತ್ತದೆ

ಉದಾಹರಣೆ : ಅಮ್ಮ ಬೇಲದದ ಹಣ್ಣಿನ ಪಾನಕ ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

बेल के आकार का एक कसैला और खट्टा फल जो ऊपर से कठोर और अंदर से मुलायम होता है।

माँ कैथ की चटनी बना रही है।
कपित्थ, कैथ, कैथा, चिरपाकी, दधिफल, नीलमल्लिका, पुष्पफल, मन्नथ, विशालक, शिरापत्र, हेम