ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದರಲ್ಲಿ ಬೀಜವಿದೆಯೋ
ಉದಾಹರಣೆ : ಸೀಬೆಹಣ್ಣು, ದಾಳಿಂಬೆ ಮೊದಲಾದವುಗಳು ಬೀಜವಿರುವಂತಹ ಹಣ್ಣುಗಳು.
ಸಮಾನಾರ್ಥಕ : ಬೀಜದ, ಬೀಜಯುಕ್ತವಾದ, ಬೀಜವಿರುವ, ಬೀಜವಿರುವಂತಹ, ಬೀಜಹೊಂದಿದ, ಬೀಜಹೊಂದಿದಂತ, ಬೀಜಹೊಂದಿದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें बीज हो।
Having seeds as specified.
ಸ್ಥಾಪನೆ