ಅರ್ಥ : ಬಳೆಗಳನ್ನು ಮಾರುವ ಸ್ತ್ರೀ
ಉದಾಹರಣೆ :
ನನ್ನ ತಾಯಿಯು ಬಳೆ ಮಾರುವವಳ ಹತ್ತಿರ ಬಳೆಗಳನ್ನು ತೊಡಿಸಿಕೊಳ್ಳುತ್ತಿದ್ದಾಳೆ.
ಸಮಾನಾರ್ಥಕ : ಬಳೆ ಮಾರುವವಳು, ಬಳೆಗಾರ್ತಿ
ಇತರ ಭಾಷೆಗಳಿಗೆ ಅನುವಾದ :
चूड़ियाँ बेचने वाली स्त्री।
माँ मनिहारिन से चूड़ियाँ पहन रही है।