ಅರ್ಥ : ಯಾವುದೇ ಕೆಲಸದಲ್ಲಿ ಗೆಲುವನ್ನು ತರುವಂತಹ ಪ್ರಯತ್ನ ಮಾಡುವುದು
ಉದಾಹರಣೆ :
ಮೋಹನನು ಈ ಬಾರಿ ಸಫಲವಾದ ಪ್ರಯತ್ನ ಮಾಡಿದ್ದಾನೆ.
ಸಮಾನಾರ್ಥಕ : ಫಲಕಾರಿಯಾದಂತ, ಫಲಕಾರಿಯಾದಂತಹ, ಸಫಲವಾದ, ಸಫಲವಾದಂತ, ಸಫಲವಾದಂತಹ
ಇತರ ಭಾಷೆಗಳಿಗೆ ಅನುವಾದ :
Having succeeded or being marked by a favorable outcome.
A successful architect.