ಅರ್ಥ : ಯಾವುದೋ ಒಂದಕ್ಕೆ ಸಂಬಂಧಿಸಿದ ಹಾಗೆ ಪ್ರತಿಜ್ಞೆ ಮಾಡಿರುವ ಅಥವಾ ವಚನ ನೀಡಿರುವ
ಉದಾಹರಣೆ :
ಅವನು ಭೂಮಿಯನ್ನು ನೀಡುವುದಾಗಿ ಮಾತುಕೊಟ್ಟಿದ್ದು ನಂತರ ಅದನ್ನು ನೀಡದೆ ತಿರಸ್ಕರಿಸಿದ
ಸಮಾನಾರ್ಥಕ : ಆಣೆ ಮಾಡಿದ, ಭಾಷೆ ನೀಡಿದ, ಮಾತುಕೊಟ್ಟ, ವಚನ ನೀಡಿದ
ಇತರ ಭಾಷೆಗಳಿಗೆ ಅನುವಾದ :
जिसके संबंध में कोई प्रतिज्ञा की गई हो या वचन दिया गया हो।
उसने प्रतिज्ञात भूमि देने से मना कर दिया।