ಅರ್ಥ : ದೀಪ ಹಚ್ಚಿ ಪ್ರಕಾಶಮಾನವಾಗಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಸೂರ್ಯ ಮುಳುಗುತ್ತಿದ್ದಂತೆ ಎಲ್ಲಾ ಮನೆಗಳಲ್ಲೂ ದೀಪ ಹಚ್ಚಿ ಬೆಳಕು ಬರುವಂತೆ ಮಾಡುವರು.
ಸಮಾನಾರ್ಥಕ : ಬೆಳಕು ಬರುವಂತೆ ಮಾಡು
ಇತರ ಭಾಷೆಗಳಿಗೆ ಅನುವಾದ :
किसी स्थान को प्रकाश से भर देना।
दिन ढलते ही बत्तियाँ जलाकर घरों में प्रकाश करते हैं।