ಅರ್ಥ : ಪ್ರಾತಃ ಕಾಲದಲ್ಲಿ ಸೂರ್ಯನ ಪ್ರಕಾಶದ ರೇಖೆಗಳು ಅಥವಾ ಮಧ್ಯಮ ಜ್ಯೋತಿ
ಉದಾಹರಣೆ :
ನನ್ನ ಅಜ್ಜ ಪ್ರಕಾಶ ಕಿರಣಗಳು ಬಿರಿಸಾಗುವುದಕ್ಕೆ ಮೊದಲೇ ವಾಯುವಿಹಾರಕ್ಕೆ ಹೋಗಿ ಬರುತ್ತಾರೆ.
ಸಮಾನಾರ್ಥಕ : ಜ್ಯೋತಿ
ಇತರ ಭಾಷೆಗಳಿಗೆ ಅನುವಾದ :
The first light of day.
We got up before dawn.