ಅರ್ಥ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
ಉದಾಹರಣೆ :
ಚಂದ್ರ ಭೂಮಿಯ ಒಂದು ಉಪಗ್ರಹ.
ಸಮಾನಾರ್ಥಕ : ಕ್ಷಿತ, ಧರಣಿ, ಧರಿತ್ರಿ, ಭೂ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
ಇತರ ಭಾಷೆಗಳಿಗೆ ಅನುವಾದ :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।