ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ವಜ ಪದದ ಅರ್ಥ ಮತ್ತು ಉದಾಹರಣೆಗಳು.

ಪೂರ್ವಜ   ನಾಮಪದ

ಅರ್ಥ : ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು

ಉದಾಹರಣೆ : ಪಿತೃಪಕ್ಷದಲ್ಲಿ ಪಿತೃಗಳಿಗೆ ತಪರ್ಣವನ್ನು ಬಿಡಲಾಗುತ್ತದೆ.

ಸಮಾನಾರ್ಥಕ : ಕುಟುಂಬದ ಹಿರಿಯ, ಪಿತೃಗಳು, ಪೂರ್ವಜರು, ಪೂರ್ವಿಕ, ವಂಶದ ಹಿರಿಯ, ಹಿರಿಯ


ಇತರ ಭಾಷೆಗಳಿಗೆ ಅನುವಾದ :

किसी व्यक्ति के मृत पिता, माता, दादा, दादी, परदादा आदि पूर्वपुरुष।

पितृपक्ष में पितरों को तर्पण दिया जाता है।
पितर, पितृ, पुरखा, पुरिखा, पूर्वज, पूर्वपुरुष, बाप-दादा, बुज़ुर्ग, बुजुर्ग

ಅರ್ಥ : ತಾತ ಮುತ್ತಾತ ಮುಂತಾದ ಹಿರಿಯ ತಲೆಮಾರನ್ನು ಪ್ರತಿನಿಧಿಸುವವರು

ಉದಾಹರಣೆ : ಈ ಆಚರಣೆ ನಮ್ಮ ಹಿರಿಯ ತಲೆಮಾರಿನಿಂದ ಮಾಡಿಕೊಂಡು ಬಂದದ್ದು.

ಸಮಾನಾರ್ಥಕ : ಪೂರ್ವೀಕ, ಹಿರಿಯ, ಹಿರೀಕ


ಇತರ ಭಾಷೆಗಳಿಗೆ ಅನುವಾದ :

वह जिनके आप दूर के वंशज हैं या जो आपके दादा, परदादा आदि से भी पहले के हैं।

राम, कृष्ण आदि हमारे पूर्वज थे।
अगला, पुरखा, पुरनिया, पूर्व पुरुष, पूर्वज, बाप-दादा, बुज़ुर्ग, बुजुर्ग

A person from whom you are descended.

forbear, forebear