ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರಾ ಪದದ ಅರ್ಥ ಮತ್ತು ಉದಾಹರಣೆಗಳು.

ಪೂರಾ   ನಾಮಪದ

ಅರ್ಥ : ಒಂದು ತರಹದ ದೊಡ್ಡ ಜರಡಿಯಿಂದ ದೊಡ್ಡ ಅಕ್ಕಿ ಕಾಳುಗಳು ಮುಂತಾದವುಗಳು ಕೆಳಗೆ ಬೀಳುವುದು

ಉದಾಹರಣೆ : ಅವನು ಎಲ್ಲಾ ಗೋದಿಯನ್ನು ಜರಡಿಯಾಡುತ್ತಿದ್ದಾನೆ.

ಸಮಾನಾರ್ಥಕ : ಇಡೀ, ಎಲ್ಲಾ ಪೂರ್ಣವಾದ


ಇತರ ಭಾಷೆಗಳಿಗೆ ಅನುವಾದ :

एक प्रकार की बड़ी चलनी जिससे मोटे अनाज आदि चाले जाते हैं।

वह पूरा से गेहूँ चाल रहा है।
पूरा

ಪೂರಾ   ಕ್ರಿಯಾವಿಶೇಷಣ

ಅರ್ಥ : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

ಉದಾಹರಣೆ : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

ಸಮಾನಾರ್ಥಕ : ಪೂರ್ಣ, ಪೂರ್ತಿ, ಸಂಪೂರ್ಣ


ಇತರ ಭಾಷೆಗಳಿಗೆ ಅನುವಾದ :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full