ಅರ್ಥ : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
ಉದಾಹರಣೆ :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
ಸಮಾನಾರ್ಥಕ : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪೂರ್ವಜರ, ಪೂರ್ವಿಕರ
ಇತರ ಭಾಷೆಗಳಿಗೆ ಅನುವಾದ :
Inherited or inheritable by established rules (usually legal rules) of descent.
Ancestral home.ಅರ್ಥ : ಪಿತೃವಿಗೆ ಸಂಬಂಧಿಸಿದ
ಉದಾಹರಣೆ :
ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.
ಸಮಾನಾರ್ಥಕ : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ
ಇತರ ಭಾಷೆಗಳಿಗೆ ಅನುವಾದ :
Characteristic of a father.
paternal