ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಲುದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಲುದಾರ   ಗುಣವಾಚಕ

ಅರ್ಥ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು

ಉದಾಹರಣೆ : ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.

ಸಮಾನಾರ್ಥಕ : ಹಕ್ಕುದಾರ, ಹಿಸ್ಸೆದಾರ


ಇತರ ಭಾಷೆಗಳಿಗೆ ಅನುವಾದ :

जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।

उनके परिवार को मिलने वाला अनुभक्त सामग्री पर्याप्त नहीं है।
अनुभक्त

ಪಾಲುದಾರ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ

ಉದಾಹರಣೆ : ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.

ಸಮಾನಾರ್ಥಕ : ಭಾಗಿ, ಸಹಭಾಗಿ


ಇತರ ಭಾಷೆಗಳಿಗೆ ಅನುವಾದ :

किसी काम या रोजगार आदि में साझा रखनेवाला व्यक्ति।

इस व्यापार को करने के लिए मुझे एक साझेदार की आवश्यकता है।
अंशक, अंशी, पट्टीदार, बखरी, बखरैत, बख़री, बख़रैत, भागीदार, शरीक, सहभागी, साझी, साझीदार, साझेदार, हिस्सेदार

A person who is a member of a partnership.

partner