ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಲಾಯನವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಲಾಯನವಾದಿ   ಗುಣವಾಚಕ

ಅರ್ಥ : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು

ಉದಾಹರಣೆ : ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.

ಸಮಾನಾರ್ಥಕ : ಓಡಿ ಹೋಗುವಂತಹ


ಇತರ ಭಾಷೆಗಳಿಗೆ ಅನುವಾದ :

पलायन करने वाला या भागने वाला या पलायन की वृत्ति वाला।

सेनापति ने पलायनशील सैनिकों को गोली मार दी।
अपक्रमी, पलायनशील, भगेड़ू, भग्गू

ಅರ್ಥ : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ

ಉದಾಹರಣೆ : ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

पलायनवाद का या पलायनवाद से संबंधित।

आरक्षण की पलायनवादी राजनीति अधिक दिनों तक नहीं टिकने वाली है।
पलायनवादी