ಅರ್ಥ : ಬಹು ಬೇಗ ಅರಗುವಂತಹ ಆಹಾರವನ್ನು ರೋಗಿಗಳಿಗೆ ನೀಡಲಾಗುವುದು
ಉದಾಹರಣೆ :
ಪಥ್ಯ ಆಹಾರ ನೋಡಿದ ತಕ್ಷಣ ರೋಗಿಯ ಹಸಿವು ಮಾಯವಾಗುವುದು
ಸಮಾನಾರ್ಥಕ : ಅನುಪಾನ
ಇತರ ಭಾಷೆಗಳಿಗೆ ಅನುವಾದ :
Diet prescribed for bedridden or convalescent people. Does not include fried or highly seasoned foods.
light dietಅರ್ಥ : ಹಿತ-ಮಿತವಾದ ಆಹಾರ
ಉದಾಹರಣೆ :
ಸಮತೋಲನಾಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ.
ಸಮಾನಾರ್ಥಕ : ಸಮತೋಲನಾಹಾರ, ಸಮತೋಲಿತ ಆಹಾರ
ಇತರ ಭಾಷೆಗಳಿಗೆ ಅನುವಾದ :
A prescribed selection of foods.
diet