ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪತ್ರವ್ಯವಹಾರ ಪದದ ಅರ್ಥ ಮತ್ತು ಉದಾಹರಣೆಗಳು.

ಪತ್ರವ್ಯವಹಾರ   ನಾಮಪದ

ಅರ್ಥ : ವ್ಯವಹಾರದಲ್ಲಿ ಯಾರಿಗಾದರು ಪತ್ರವನ್ನು ಬರೆಯಲಾಗುತ್ತದೆ ಹಾಗೂ ಪ್ರತಿಯಾಗಿ ಅವರಿಂದ ಉತ್ತರ ಲಭಿಸುತ್ತದೆ

ಉದಾಹರಣೆ : ಅತಿಯಾದ ಟೆಲಿಫೋನಿನ ಬಳಕೆಯ ಕಾರಣದಿಂದಾಗಿ ಇಂದು ಪತ್ರ ವ್ಯವಹಾರ ಕಡಿಮೆಯಾಗಿದೆ.

ಸಮಾನಾರ್ಥಕ : ಪತ್ರ ವ್ಯವಹಾರ, ಪತ್ರ-ವ್ಯವಹಾರ


ಇತರ ಭಾಷೆಗಳಿಗೆ ಅನುವಾದ :

वह व्यवहार जिसमें किसी को पत्र लिखे जाते हैं तथा उसके उत्तर आते हैं।

ई-पत्र तथा टेलीफोन की सुविधा के कारण आज-कल पत्रव्यवहार कम हो गया है।
ख़तो-किताबत, चिट्ठी-पत्री, पत्र-व्यवहार, पत्रव्यवहार, पत्राचार

Communication by the exchange of letters.

correspondence