ಅರ್ಥ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
ಉದಾಹರಣೆ :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
ಸಮಾನಾರ್ಥಕ : ಪಾರ್ಶ್ವ, ಬದಿ, ಮಗ್ಗಲು
ಇತರ ಭಾಷೆಗಳಿಗೆ ಅನುವಾದ :
A place within a region identified relative to a center or reference location.
They always sat on the right side of the church.