ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೊಗಕಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ನೊಗಕಟ್ಟು   ಕ್ರಿಯಾಪದ

ಅರ್ಥ : ಕುದುರೆ, ಎತ್ತು, ಕೋಣ ಮೊದಲಾದ ಪ್ರಾಣಿಗಳ ಸಹಾಯದಿಂದ ನಡೆಸುವ ಕೆಲಸಗಳಲ್ಲಿ ಅ ಪ್ರಾಣಿಗಳಿಗೆ ನೊಗವನ್ನು ಕಟ್ಟುವ ಪ್ರಕ್ರಿಯೆ

ಉದಾಹರಣೆ : ಈ ವರ್ಷ ರೈತರು ಹೆಚ್ಚು ಸ್ಪೂರ್ತಿಯಿಂದ ನೊಗಹೂಡುತ್ತಿದ್ದಾರೆ.

ಸಮಾನಾರ್ಥಕ : ನೊಗ ಕಟ್ಟು, ನೊಗ ತೊಡಿಸು, ನೊಗ ಹಚ್ಚು, ನೊಗ ಹಾಕು, ನೊಗ ಹೂಡು, ನೊಗ-ಕಟ್ಟು, ನೊಗ-ತೊಡಿಸು, ನೊಗ-ಹಚ್ಚು, ನೊಗ-ಹಾಕು, ನೊಗ-ಹೂಡು, ನೊಗತೊಡಿಸು, ನೊಗವೇರಿಸು, ನೊಗಹಚ್ಚು, ನೊಗಹಾಕು, ನೊಗಹೂಡು


ಇತರ ಭಾಷೆಗಳಿಗೆ ಅನುವಾದ :

गाड़ी, कोल्हू, हल आदि चलाने के लिए उनके आगे घोड़े, बैल आदि बाँधना।

कोल्हू चलाने के लिए किसान बैल को जोत रहा है।
जुआ पहनाना, जुआठना, जोतना, नाँधना, नांधना, नाधना

Put a harness.

Harness the horse.
harness, tackle