ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೇಪಾಳ ದೇಶದ ಅಥವಾ ಅಲ್ಲಿಯ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ : ರಮೇಶನು ನೇಪಾಳ ದೇಶದ ಟೋಪಿಯನ್ನು ಹಾಕಿಕೊಂಡಿದ್ದಾನೆ.ಅವನು ನೇಪಾಳಿ ಹುಡುಗಿಯ ಜೊತೆಯಲ್ಲಿ ಮದುವೆ ಮಾಡಿಕೊಂಡನು.ಅವರ ನೇಪಾಳಿ ನಾಟಕದ ಪ್ರತಿ ನನ್ನ ಹತ್ತಿರದಲ್ಲಿಯೂ ಇದೆ.
ಸಮಾನಾರ್ಥಕ : ನೇಪಾಳದ, ನೇಪಾಳಿ
ಇತರ ಭಾಷೆಗಳಿಗೆ ಅನುವಾದ :हिन्दी English
नेपाल देश का या वहाँ के निवासी, भाषा, संस्कृति इत्यादि से संबंधित।
Of or pertaining to or characteristic of Nepal or its people or language or culture.
ಸ್ಥಾಪನೆ