ಅರ್ಥ : ಯಾವುದು ಸ್ಮೃತಿಯ ರೂಪದಲ್ಲಿರುವುದೊ
ಉದಾಹರಣೆ :
ನೆನಪಿನಲ್ಲಿರುವ ಘಟನೆಗಳನ್ನು ಮರೆಯುವುದು ತುಂಬಾ ಕಷ್ಟವಾಗುತ್ತದೆ.
ಸಮಾನಾರ್ಥಕ : ನೆನಪಿನ, ನೆನಪಿನಲ್ಲಿರುವ, ನೆನಪಿನಲ್ಲಿರುವಂತ, ಸ್ಮರಣೆಯ, ಸ್ಮರಣೆಯಲ್ಲಿರುವ, ಸ್ಮರಣೆಯಲ್ಲಿರುವಂತಹ, ಸ್ಮೃತಿಯ, ಸ್ಮೃತಿಯಲ್ಲಿರುವ, ಸ್ಮೃತಿಯಲ್ಲಿರುವಂತ, ಸ್ಮೃತಿಯಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :