ಅರ್ಥ : ಒಂದು ತೆರನಾದ ಮಾರ್ಗ-ನೃತ್ಯ ಅಥವಾ ನರ್ತನ
ಉದಾಹರಣೆ :
ಇಂದು ಈ ನಾಟ್ಯಶಾಲೆಯಲ್ಲಿ ಬ್ಯಾಲೆ ನಡೆಯುತ್ತದೆ.
ಸಮಾನಾರ್ಥಕ : ನೃತ್ಯ-ರೂಪಕ ನಾಟಕ, ಬ್ಯಾಲೆ
ಇತರ ಭಾಷೆಗಳಿಗೆ ಅನುವಾದ :
A theatrical representation of a story that is performed to music by trained dancers.
ballet, concert dance