ಅರ್ಥ : ಜಲ ಸಂಬಂಧವಾದ ಅಥವಾ ಜಲದ
ಉದಾಹರಣೆ :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
ಸಮಾನಾರ್ಥಕ : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಿನಲ್ಲಿ ವಾಸಿಸುವ ಜೀವಿ
ಉದಾಹರಣೆ :
ಅವನನ್ನು ನೀರಿನ ಹಾವು ಕಚ್ಚಿತು.
ಸಮಾನಾರ್ಥಕ : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರನಲ್ಲಿ ಉತ್ಪನ್ನವಾಗುವ
ಉದಾಹರಣೆ :
ಕಮಲ ನೀರಿನಲ್ಲಿ ಬೆಳೆಯುವ ಹೂ.
ಇತರ ಭಾಷೆಗಳಿಗೆ ಅನುವಾದ :
Growing or remaining under water.
Viewing subaqueous fauna from a glass-bottomed boat.