ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾರು ಪದದ ಅರ್ಥ ಮತ್ತು ಉದಾಹರಣೆಗಳು.

ನಾರು   ನಾಮಪದ

ಅರ್ಥ : ಯಾವುದೋ ಪ್ರಾಕೃತಿಕ ವಸ್ತುವಿನಿಂದ ಉದ್ದ ಮತ್ತು ತೆಳಗಿರುವ ವಿಶೇಷ ವಸ್ತು ದೊರೆಯುವುದು

ಉದಾಹರಣೆ : ಗೆಣಸಿನಲ್ಲಿ ನಾರು ದೊರೆಯುವುದು.


ಇತರ ಭಾಷೆಗಳಿಗೆ ಅನುವಾದ :

किसी प्राकृतिक वस्तु में पाई जानेवाली लम्बी और पतली ठोस चीज़।

शकरकंद में तंतु पाए जाते हैं।
आंस, तंतु, तन्तु, रेशा

A very slender natural or synthetic fiber.

fibril, filament, strand

ಅರ್ಥ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ಉದಾಹರಣೆ : ನಾರಿನಿಂದ ಹಗ್ಗವನ್ನು ಹೆಣೆಯುವರು.

ಸಮಾನಾರ್ಥಕ : ಎಳೆ, ತಂತು, ದಾರ, ನಾರ, ನೂಲು


ಇತರ ಭಾಷೆಗಳಿಗೆ ಅನುವಾದ :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु