ಅರ್ಥ : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ
ಉದಾಹರಣೆ :
ಅವನದು ಉದಾರಿ ಗುಣ.
ಸಮಾನಾರ್ಥಕ : ಉದಾರಿ, ದೊಡ್ಡ ಮನಸ್ಸು, ವಿಶಾಲ ಹೃದಯಿ
ಇತರ ಭಾಷೆಗಳಿಗೆ ಅನುವಾದ :
Generous and understanding and tolerant.
A heart big enough to hold no grudges.